ಕೂದಲೆಳೆಯಲ್ಲಿ ಪಾರಾದ ಮೈಸೂರು ಟೀಂ..! ಚಿಕ್ಕಮಗಳೂರಿನ 60 ಯಾತ್ರಾರ್ಥಿಗಳ ರಕ್ಷಣೆ | Amarnath Cloudburst<br /><br />#publictv #amarnathyatra #cloudbrust <br /><br />ಅಮರನಾಥದಲ್ಲಿ ಮೇಘಸ್ಫೋಟವಾಗಿ ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಭೀಕರವಾಗಿದೆ. ಕರ್ನಾಟಕದಿಂದ ಪ್ರವಾಸ ಕೈಗೊಂಡಿದ್ದ ೨೫೦ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸೇಫಾಗಿ ಸುರಕ್ಷಿತ ಪ್ರದೇಶಗಳನ್ನು ತಲುಪಿಸಿದ್ದಾರೆ. ಇನ್ನೂ ಕೆಲವರು ಈಗಾಗಲೇ ವಾಪಸ್ ಕೂಡ ಆಗಿದ್ದಾರೆ. ಅಮರನಾಥದಿಂದ ಪಬ್ಲಿಕ್ ಟಿವಿ ಸಂಪರ್ಕಿಸಿದ ಯಾತ್ರಾರ್ಥಿಗಳು ಭೀಕರತೆಯ ಅನುಭವವನ್ನು ಹಂಚಿಕೊಂಡಿದ್ದಾರೆ.